Back
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಪರಿಶಿಷ್ಟ ಪಂಗಡ ಜನರ ಗುಡಿಸಲು ವಾಸ

ಸಮಾಜದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಪಂಗಡದ ಜನರ ಮತ್ತು ಸಾಮಾನ್ಯ ವರ್ಗದ ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ಹಾಗೂ ಪರಿಶಿಷ್ಟ ಪಂಗಡದ ಜನರು ಗೌರವಾನ್ವಿತ ಮತ್ತು ಹಿರಿಮೆಯ ಜೀವನವನ್ನು ಮಾಡುವಂತೆ ಅನುಕೂಲ ಕಲ್ಪಿಸಿಕೊಡುವ ದೂರದೃಷ್ಠಿ ಹಾಗೂ ಸಾಮಾಜಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಪಂಗಡದ ಜನರನ್ನು ಶಸಕ್ತಗೊಳಿಸಲು ಸೂಕ್ತ ಶಾಸನಾತ್ಮಕ, ಆಡಳಿತಾತ್ಮಕ ಮತ್ತು ಸಾಮಾಜಿಕ, ಆರ್ಥಿಕ ಮಧ್ಯಸ್ಥಿಕೆಗಳ ಮೂಲಕ ಉತ್ತಮ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೂಲಕ ಆದಾಯ ಗಳಿಸುವಂತಹ ಚಟುವಟಿಕೆಗಳನ್ನು ರೂಪಿಸಿ, ಸಾಮಾಜಿಕವಾಗಿ ನ್ಯಾಯ ಸಮ್ಮತವಾದ ಸಮಾನ ಪರಿಸರ ಕಲ್ಪಿಸಿಕೊಡುವ ಘನೋದ್ಧೇಶದಿಂದ ರಾಜ್ಯದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಲಾಗಿದೆ.

ಇಲಾಖೆಯ ಉದ್ದೇಶಗಳು

 

</ br>

ಜಿಲ್ಲಾ ಕಛೇರಿ:

ಯೋಜನಾ ಸಮನ್ವಯಾಧಿಕಾರಿ

</ br> Dr. ಬಾಬು ಜಗಜೀವನ ರಾಮ್ ಭವನ</ br> ನಾರಾಯಣ್ ಸ್ವಾಮಿ ಬ್ಲಾಕ್</ br> ಪಡುವಾರಹಳ್ಳಿ ಪೂರ್ವ</ br> ಮೈಸೂರು-570012</ br> ದೂರವಾಣಿ ಸಂಖ್ಯೆ: 0821-2427140</ br> ಇಮೇಲ್: itdpmysore[at]gmail[dot]com</ br>

×
ABOUT DULT ORGANISATIONAL STRUCTURE PROJECTS