Back
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕಿಸಲ್ಪಟ್ಟು ಎಲ್ಲಾ ಅಲ್ಪಸಂಖ್ಯಾತರ ಜನಾಂಗದವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಯೊಂದಿಗೆ ಪ್ರಗತಿಪರ ಜೀವನ ನಡೆಸುವ ದೃಷ್ಠಿಯಿಂದ ಕಾರ್ಯನಿರ್ವಹಿಸುತ್ತಿದೆ. ಮೈಸೂರು ಜಿಲ್ಲೆಯಲ್ಲಿ ದಿನಾಂಕ: 22.06.2012 ರಿಂದ ಜಿಲ್ಲಾ ಪಂಚಾಯತ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿದೆ.

 

ಇಲಾಖೆಯ ಉದ್ದೇಶಗಳು

 

</ br>

ಜಿಲ್ಲಾ ಕಛೇರಿ:

ಸಹಾಯಕ ನಿರ್ದೇಶಕರು

</ br>
ಅಲ್ಪ ಸಂಖ್ಯಾತರ ಕಲ್ಲಾಣ ಇಲ್ಲಾಖೆ</ br> ಸರಸ್ವತಿ ನಿಲಯ ,ಕೆಂಪನಂಜಂಬಾ ಅಗ್ರಹಾರ</ br> ಕೆ.ಆರ್.ಮೋಹಲ್ಲ</ br> ಮೈಸೂರು-570024</ br> ದೂರವಾಣಿ ಸಂಖ್ಯೆ: 0821-2422088</ br> ಇಮೇಲ್: gokdom.domys[at]gmail[dot]com</ br>

ಸಂಬಂಧಿತ ಅಂತರ್ಜಾಲಪುಟಗಳು </ br> https://dom.karnataka.gov.in/

×
ABOUT DULT ORGANISATIONAL STRUCTURE PROJECTS