Back
ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ವಿದ್ಯಾಭ್ಯಾಸ ಕೊಠಡಿ

ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಹಿಂದುಳಿದವರ್ಗಗಳ ಜನಾಂಗದವರ ಕ್ಷೇಮಾಭಿವೃದ್ದಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು, ಅಂದಿನ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರು 1977ರಲ್ಲಿ ಸೃಜಿಸಿದ್ದು, ರಾಜ್ಯ ಮಟ್ಟದಲ್ಲಿ ಆಯುಕ್ತಾಲಯ, ಜಿಲ್ಲಾ ಮತ್ತು ತಾಲ್ಲೊಕು ಮಟ್ಟಗಳಲ್ಲಿ ಪ್ರತ್ಯೇಕ ಹಿಂದುಳಿದವರ್ಗಗಳ ಕಛೇರಿಗಳನ್ನು ಸ್ಥಾಪಿಸುವುದರ ಮೂಲಕ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕವಾಗಿ ಭಾರತ ಸಂವಿಧಾನದ ಅನುಚ್ಚೇದ 15(4)ರಡಿಯಲ್ಲಿ ಶೈಕ್ಷಣಿಕ ಹಾಗೂ 16(4)ರಡಿಯಲ್ಲಿ ಔದ್ಯೋಗಿಕ ಮೀಸಲಾತಿ ಸೌಲಭ್ಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಉದ್ದೇಶಹೊಂದಿರುತ್ತದೆ.

 

 

ಜಿಲ್ಲಾ ಕಛೇರಿ:

ಜಿಲ್ಲಾ ಅಧಿಕಾರಿ


Dr. ಬಾಬು ಜಗಜೀವನ ರಾಮ್ ಭವನ
ನಾರಾಯಣ್ ಸ್ವಾಮಿ ಬ್ಲಾಕ್
ಪಡುವಾರಹಳ್ಳಿ ಪೂರ್ವ
ಮೈಸೂರು-570012
ದೂರವಾಣಿ ಸಂಖ್ಯೆ: 0821-2342917
ಇಮೇಲ್: dobcmmysore1[at]gmail[dot]com

ಸಂಬಂಧಿತ ಅಂತರ್ಜಾಲಪುಟಗಳು
http://www.backwardclasses.kar.nic.in/

×
ABOUT DULT ORGANISATIONAL STRUCTURE PROJECTS