Back
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ

ಪರಿವೀಕ್ಷಣೆ ಮತ್ತು ಸಂರಕ್ಷಣಾ ಇಲಾಖೆಯು 1956 ರಲ್ಲಿ ಸ್ಥಾಪಿತವಾಯಿತು. ಸದರಿ ಇಲಾಖೆಯು ಸಮಾಜ ಕಲ್ಯಾಣ ಇಲಾ ಖೆಯ ಭಾಗವಾಗಿದ್ದು ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದ ಸೇವೆಯನ್ನು ನೀಡುತ್ತಿತ್ತು. 1975 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತ್ಯೇಕ ನಿರ್ದೇಶನಾಲಯವಾಗಿ ಸೃಜಿಸಲ್ಪಟ್ಟಿತು.

ಇಲಾಖೆಯ ಮುಖ್ಯ ಧ್ಯೇಯವು ಎಲ್ಲಾ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಗೌರವಯುತ ಜೀವನವನ್ನು ಒದಗಿಸುವುದಾಗಿದೆ. ಅದಕ್ಕಾಗಿ ಇಲಾಖೆಯ ಎಲ್ಲಾ ಮುಖ್ಯ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ನ್ಯಾಯದೊಂದಿಗೆ ಸಮಾಜದ ಮುಖ್ಯವಾಹಿಗೆ ತರುವುದನ್ನು ಖಚಿತಪಡಿಸುವುದಾಗಿದೆ.

ಇಲಾಖೆಯ ಚಟುವಟಿಕೆಗಳನ್ನು 3 ವಿಭಾಗಗಳಾಗಿ ವಿಂಗಡಿಸಬಹುದು.:-

</ br>

ಇಲಾಖೆಯ ಉದ್ದೇಶಗಳು

ಜಿಲ್ಲಾ ಕಛೇರಿ:

ಉಪ ನಿರ್ದೇಶಕರು

</ br>
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ</ br> ಸ್ತ್ರೀ ಶಕ್ತಿ ಭವನ,ಕೃಷ್ಣದೇವರಾಯ ವೃತ್ತ</ br> ವಿಜಯನಗರ 2ನೇ ಹಂತ</ br> ಮೈಸೂರು-570017</ br> ದೂರವಾಣಿ ಸಂಖ್ಯೆ: 0821-2495432</ br> ಇಮೇಲ್:ddwcdmysore[at]gmail[dot]com</ br>

ಸಂಬಂಧಿತ ಅಂತರ್ಜಾಲಪುಟಗಳು </ br> https://wcd.karnataka.gov.in/

</ br>

×
ABOUT DULT ORGANISATIONAL STRUCTURE PROJECTS